Home


 ಗಣಕೀಕರಣ: ಕುಣಿಗಲ್ ಪುರಸಭೆಯು 1997 ರಿಂದ 2006 ರ ವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ಜನನ - ಮರಣ ನೊಂದಾಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ. ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೇಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ

Kunigal (TMC) WINNING CANDIDATES CLICK HERE

 

ಏಪ್ರಿಲ್ 2 ರಿಂದ ರಾಜ್ಯಾದ್ಯಂತ ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಕಾಯಿದೆ-2011 ಜಾರಿಗೆ ಬಂದಿದೆ.ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ನಾಗರೀಕರಲ್ಲಿ ಮನವಿ.

ಹೆಚ್ಚಿನ ಮಾಹಿತಿಗೆ ಸಕಾಲ - ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಕಾಯಿದೆ - 2011

Action Plan for 22.75 percent, 7.5 percent, 1 percent for the year 2010-11 &2011-12


 COMPUTARIZATION:     We are very happy to intimate the citizens of Kunigal Town that we have computerizes the  Birth and Death certificates from 1997 to 2006 under state Government KMRP computerization scheme, from now onwards citizens are requested to visit the  office for registration and getting of Birth and Death certificates by paying service fee. Citizens are requested to make use of this facility


 

 

  ಘನತ್ಯಾಜ್ಯ ವಸ್ತು ನಿರ್ವಹಣೆ: ಪುರಸಭೆಯ 23 ವಾಡ್ ðಗಳ ಬೀದಿ ಕಸ ಗುಡಿಸುವುದು ಸ್ವಚ್ಛತೆ ಮತ್ತು ನೈರ್ಮಲ್ಯ ಕೆಲಸವನ್ನು ಹೊರಗುತ್ತಿಗೆ ನೀಡಲಾಗಿದೆ ಮತ್ತು ಪುರಸಭೆಯ 23 ವಾಡ್ ðಗಳಲ್ಲಿ ಮನೆ ಮನೆ ಕಸ ಸಂಗ್ರಹಣೆ ಕೆಲಸವನ್ನು ಪುರಸಭೆಯ ಟ್ಯ್ರಾಕ್ಟರ್ ಮತ್ತು ತಳ್ಳುವ ಗಾಡಿಗಳ ಮಖೇನ ನಿರ್ವಹಿಸಲಾಗುತ್ತಿದೆ ಇದಕ್ಕೆ ಸಂಬಂದ ಪಟ್ಟಂತೆ  ಯಾವುದಾದರು ದೂರುಗಳಿದ್ದಲ್ಲಿ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು ದೂ:(08132-220225)

 


 

 

 

 Solid Waste Management: Solid Waste Management in 23 wards has been outsourced. It includes  street sweeping and waste transportation.and 23 Wards has been maintained by ULB  Door to door waste collection is in 23 wards of the Town with the help of ULB's Tractor & pushcarts.If you have any complaints regarding  solid waste management please call our helpline No-08132-220225. Help us to keep your city clean and hygienic. -BY Chief officer.TMC,Kunigal


 

 

 

 

This page is Maintained By Manager,Accountant,RI,JE,Env E&SJSRY.

 


No. Of Visitors :
Last Updated   : 13/06/2013  Release History
Release 2.0.0, Powered By Karnataka Municipal Data Society & maintained by Kunigal TMC
This website can best viewed with the resolution 1024 * 768 using Internet Explorer 7.0 or above.
Valid CSS!